ಕರ್ನಾಟಕ ಕಲ್ಚರಲ್ ಫೌಂಡೇಷನ್ KCF ಯು ಎ ಈ ರಾಷ್ಟ್ರೀಯ ಸಮಿತಿ ಅಯೋಜಿಸಿದ ಪ್ರತಿಭೋತ್ಸವ 2020 ಶಾರ್ಜಾ ಪೇಸ್ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ದಿನಾಂಕ 31/01/2020 ರಂದು ಬೆಳಿಗ್ಗೆ 8 ರಿಂದ ರಾತ್ರಿ 10;30 ರ ತನಕ ಜರುಗಿತು 7 ,ಝೋನ್ಗಳಿಂದ 500 ರಷ್ಟು ,ಪ್ರತಿಭೆಗಳು ಸ್ಪರ್ದ್ದಿಸಿದ ಪ್ರತಿಭೋತ್ಸವದಲ್ಲಿ , ಅಬುದಾಬಿ ಝೋನ್ ದ್ವಿತೀಯ ಸ್ಥಾನ ಪಡೆದುಕೊಂಡರೆ ಶಾರ್ಜಾ ಝೋನ್ ,ಪ್ರಥಮ ಸ್ಥಾನ ಉಳಿಸಿಕೊಂಡಿದೆ.
ಉತ್ತರ ಕರ್ನಾಟಕದಲ್ಲಿ ಸೇವಾ ವೇಗ ಇಮ್ಮುಡಿಗೊಳಿಸಿದ ಕೆ ಸಿ ಎಫ್