Latest News

ಸಂಸತ್ತಿನಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿ ? ಸಂಸದರಿಗೆ ವಿಪ್ ಜಾರಿಮಾಡಿದ ಬಿಜೆಪಿ !

User 11/02/2020-01:07:29pm Technology

ಸಂಸತ್ತಿನಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿ ? ಸಂಸದರಿಗೆ ವಿಪ್ ಜಾರಿಮಾಡಿದ ಬಿಜೆಪಿ !

ಧಾರ್ಮಿಕ ಮತ್ತು ಸಾಂಸ್ಕೃತಿಕ ವ್ಯವಹಾರಗಳಲ್ಲಿ ದೇಶದ ಅತೀ ದೊಡ್ಡ ಅಲ್ಪಸಂಖ್ಯಾತ ವಿಭಾಗಕ್ಕೆ ಅನ್ಯಾಯ ವಾಗುವ ರೀತಿಯಲ್ಲಿ ,ಇಂದು ಸಂಸತ್ತಿನಲ್ಲಿ ಸಮಾನ ನಾಗರಕ ಖಾಯಿದೆ ಜಾರಿಗೆ ತರಲು ಸಾಧ್ಯತೆ ಇದೆ . ನ್ಯಾಯಾಲಯಗಳಲ್ಲಿ ಹಲವು ವರ್ಷಗಳಿಂದ. ಇಸ್ಲಾಮಿ ಕಾನೂನು ಗನುಗುಣವಾಗಿ ಮುಸ್ಲಿಮರಿಗೆ ಲಭ್ಯ ವಾಗಲಿರುವ ಕೆಲವೊಂದು ಕಾಯಿದೆಗಳು ಈ ಖಾಯಿದೆಯಿಂದ ಮುಸ್ಲಿಮರು ವಂಚಿತಗೊಳ್ಳಲಿದೆ .
Click Me to Share on Whatsapp

Related Post