Latest News

ಗ್ರಾಂಡ್ ಮುಫ್ತಿ ಏ ಪಿ ಉಸ್ತಾದರ ಹದೀಸ್ ಕ್ಲಾಸ್

User 16/02/2020-01:14:20am Technology

ಶಾರ್ಜಾ

ಶಾರ್ಜಾ ; ಶಾರ್ಜಾ  ಆಡಳಿತಾಧಿಕಾರಿ  ಸುಲ್ತಾನ್ ಇಬ್ನು ಮುಹಮ್ಮದ್ ಅಲ್ ಖಾಸಿಮಿ ,ಅವರ ಸಾರಥ್ಯದಲ್ಲಿ ನಡೆಸಲ್ಪಡುವ  , "ಅಲ್  ಮುಂತಾದ ಅಲ್ ಇಸ್ಲಾಮಿ "  ಎಂಬ ವಿಜ್ಞಾನ ಸಂಸ್ಥೆ ಯು ಕಳೆದ ಹಲವು ದಶಕಗಳಿಂದ ಶಾರ್ಜಾದ  ವಿದ್ಯಾ ಸಂಸ್ಥೆ ಗಳಲ್ಲಿ ಇಸ್ಲಾಮಿನ  ಗ್ರಂಥ ಗಳಲ್ಲಿ  ಅಧ್ಯಾಯನ ನಡೆಸುತದೆ .

1929 ರಲ್ಲಿ ಸ್ಥಾಪಿಸಲ್ಪಟ್ಟ ಈ ಕಾರ್ಯಾಚರಣೆಯು ಇಂದಿಗೂ ಪ್ರತೀ ವಾರಗಳಲ್ಲಿ ಪ್ರಮುಖ ವಿದ್ವಾಂಸರುಗಳಿಂದ  ತರಗತಿಗಳು ನಡೆಸುತ್ತಲೇ ಬರುತ್ತಿವೆ ,ವೈಜ್ಞಾನಿಕ ರಂಗದಲ್ಲಿ ತನ್ನ ಕಾರ್ಯ ಚಟುವಟಿಕೆಯಿಂದ  ಪ್ರಶಂಸೆಯನ್ನು ಗಿಟ್ಟಿಸಿಕೊಂಡ  ಶಾರ್ಜಾ ಸುಲ್ತಾನ್  ಅಲ್ ಖಾಸಿಮಿಯವರು ವಿದ್ವಾಂಸರುಗಳನ್ನು  ಅತಿಯಾಗಿ ಗೌರವಿಸುತಾರೆ ,


ಅದರಂತೆ ಶಾರ್ಜಾದ ಅಲ್ ರಹ್ಮಾನಿಯಾ ಎಂಬ ಪ್ರದೇಶದಲ್ಲಿ ಈ ಬರುವ ದಿನಾಂಕ 18 ರಂದು ಭಾರತದ ಗ್ರಾಂಡ್ ಮುಫ್ತಿ  ಸುಲ್ತಾನುಲ್ ಉಲಮಾ ಏ ಪಿ ಉಸ್ತಾದ್ ರವರು , ಹದೀಸ್ ಗ್ರಂಥಗಳಲ್ಲಿ  ಪ್ರಮುಖವಾದ , ಸುನನು ತುರ್ಮುಧಿ ಮತ್ತು  ಸುನನು ನಸಾಇ ಗ್ರಂಥಗಳಲ್ಲಿ ತರಬೇತಿ ನಡೆಸಲಿದ್ದಾರೆ .

Click Me to Share on Whatsapp

Related Post