ssf
Click Me to Share on Whatsappಪಾಕ್ ಪರ ಘೋಷಣೆ ಎಸ್ ಎಸ್ ಎಫ್ ಖಂಡನೆ
ಮಂಗಳೂರು ;. ಬೆಂಗಳೂರು ಕಾರ್ಯಕ್ರಮ ಒಂದರಲ್ಲಿ ಯುವತಿ ಯೋರ್ವಳು ಪಾಕ್ ಪರ ಘೋಷಣೆ ಕೂಗಿರುವುದನ್ನು ಎಸ್ ಎಸ್ ಎಫ್ ಕರ್ನಾಟಕ ರಾಜ್ಯ ಸಮಿತಿ ತೀವ್ರವಾಗಿ ಖಂಡಿಸಿದೆಯುವತಿಯು ಯಾವ ಉದ್ದೇಶದಿಂದ ಕೂಗಿದರು ಅತಿರೇಕದ ವರ್ತನೆಯಾಗಿದೆ
ರಾಜ್ಯ ಅಧ್ಯಕ್ಷರಾದ ಅಸ್ಸಯ್ಯದ್ ಸಿ ಟಿ ಎಂ ಉಮ್ಮೆರ್ ಅಸ್ಸಖಾಫ್ ಅಲ ಮದನಿ ತಿಳಿಸಿದರು