Latest News

ತಡೆಹಿಡಿಯಲ್ಪಟ್ಟ ಉಮ್ರಾ ಯಾತ್ರಿಗಳ ವೀಸಾ ಶುಲ್ಕವನ್ನು ಹಿಂದಿರುಗಿಸಲಾಗುವುದು: ಸೌದಿ ಹಜ್ ಮಂತ್ರಾಲಯ

User 03/03/2020-03:18:02pm Technology

ಜೆದ್ದಾ

 ಮಾರಣಾಂತಿಕ ಕೊರೊನಾ ವೈರಸ್ ಜಾಗತಿಕ ಮಟ್ಟದಲ್ಲಿ ಹರಡಿರುವ ಹಿನ್ನಲೆಯಲ್ಲಿ ಕೆಲವು ರಾಷ್ಟ್ರಗಳ ನಾಗರಿಕರಿಗೆ ಸೌದಿ ಅರೇಬಿಯಾವು ಪ್ರವೇಶ ತಡೆಹಿಡಿದಿದೆ. ಈ ರಾಷ್ಟ್ರಗಳ ಪೈಕಿ ಭಾರತವು ಸೇರಿದ್ದು, ದೇಶದ ವಿವಿದೆಡೆಯಿಂದ ಉಮ್ರಾ ಯಾತ್ರೆಗೆ ಹೊರಟಿರುವ ಯಾತ್ರಾರ್ಥಿಗಳಿಗೆ ಸೌದಿ ಅರೇಬಿಯಾದ ಈ ಹೊಸ ನೀತಿಯಿಂದಾಗಿ ಅಡಚಣೆಯಾಗತೊಡಗಿದೆ.

ಈ ಕುರಿತು ಸ್ಪಷ್ಟೀಕರಣ ನೀಡಿರುವ ಸೌದಿ ಹಜ್ ಮಂತ್ರಾಲಯವು, ದೇಶದ ನಾಗರಿಕರ ಸುರಕ್ಷತೆಯ ದೃಷ್ಟಿಯಿಂದ ನಮ್ಮ ಈ ನಡೆಯು ಅವಶ್ಯಕವಾಗಿದ್ದು, ಸದ್ರಿ ನೀತಿಯಿಂದಾಗಿ ಉಮ್ರಾ ಯಾತ್ರೆಯನ್ನು ತಡೆ ಹಿಡಿಯಲ್ಪಟ್ಟವರ ವೀಸಾ ಶುಲ್ಕವನ್ನು

ಹಿಂದಿರುಗಿಸಲಾಗುವುದು ಎಂದು ಅದು ಸ್ಪಷ್ಟಪಡಿಸಿದೆ.

Image

Click Me to Share on Whatsapp

Related Post