uae
Click Me to Share on Whatsappಕೋವಿಡ್-19 ಕಾರಣದಿಂದ ಸೌದಿ ಅರೇಬಿಯಾ ತಲುಪಲು ಅಸಾಧ್ಯವಾದ ಕಾರಣ ಯುಎಇ ಮೂಲಕ ಹೋಗಲು ದುಬೈ ತಲುಪಿದ್ದ ಹಲವಾರು ಭಾರತೀಯರನ್ನು ಕೆಸಿಎಫ್ ಯುಎಇ ತಂಡವು ಎರಡು ಬಸ್ ವ್ಯವಸ್ಥೆಗೊಳಿಸಿ ದಮ್ಮಾಮ್ ಮತ್ತು ರಿಯಾದ್ ಗೆ ತಲುಪಿಸಿಕೊಡುವಲ್ಲಿ ಯಶಸ್ವಿಯಾಯಿತು. ಅಲ್ ಹಂದುಲಿಲ್ಲಾಹ್...
ಅನಿವಾಸಿ ಭಾರತೀಯರ ಸಂಕಷ್ಟಗಳಿಗೆ ಮಿಡಿಯುವ ಕರ್ನಾಟಕ ಕಲ್ಚರಲ್ ಫೌಂಡೇಶನ್ ಯುಎಇಯು ಕೋವಿಡ್-19 ಸಂದರ್ಭದಲ್ಲಿ ಹತ್ತರಷ್ಟು ಚಾರ್ಟರ್ ವಿಮಾನ ವ್ಯವಸ್ಥೆಗೊಳಿಸುವ ಮೂಲಕ ಸಂಕಷ್ಟಕ್ಕೊಳಗಾದ ಎರಡು ಸಾವಿರದಷ್ಟು ಅನಿವಾಸಿ ಕನ್ನಡಿಗರನ್ನು ತಾಯ್ನಾಡಿಗೆ ತಲುಪಿಸಿಕೊಡುವಲ್ಲಿ ಯಶಸ್ವಿಯಾಗಿತ್ತು.