Latest News

ವಿಮಾನ ನಿಲ್ದಾಣದಲ್ಲಿ ಮರಣ ಹೊಂದಿದ ಉಮ್ರಾ ಯಾತ್ರಾರ್ಥಿಯ ಮೃತದೇಹ ಬಹ್ರೇನ್ ಕೆಸಿಎಫ್ ಸಹಾಯದಿಂದ ತಾಯ್ನಾಡಿಗೆ

User 26/01/2020-10:07:34pm Technology

ವಿಮಾನ ನಿಲ್ದಾಣದಲ್ಲಿ ಮರಣ ಹೊಂದಿದ ಉಮ್ರಾ ಯಾತ್ರಾರ್ಥಿಯ ಮೃತದೇಹ ಬಹ್ರೇನ್ ಕೆಸಿಎಫ್ ಸಹಾಯದಿಂದ ತಾಯ್ನಾಡಿಗೆ

ಪವಿತ್ರ ಉಮ್ರಾ ಯಾತ್ರೆ ಮುಗಿಸಿ, ಜೀವನದ ಅತೀ ದೊಡ್ಡ ಅಭಿಲಾಷೆಯಾದ ಪುಣ್ಯ ಪ್ರವಾದಿ (ಸ್ವಲ್ಲಲ್ಲಾಹು ಅಲೈಹಿವ ಸಲ್ಲಂ) ರವರ ರೌಳಾ ಷರೀಫ್ ಝಿಯಾರತ್ ನಡೆಸಿ ತಾಯ್ನಾಡಿಗೆ ಹಿಂತಿರುಗುವ ಮದ್ಯೆ ಆ ಮಹಾ ತಾಯಿ ಅಲ್ಲಾಹನ ಕರೆಗೆ ಓಗೊಟ್ಟರು. ಉಪ್ಪಿನಂಗಡಿ ಕೆಮ್ಮಾರದ ನಿವಾಸಿಯಾಗಿರುವ ಮರಿಯಮ್ಮ ಎಂಬವರು ಉಮ್ರಾ ಯಾತ್ರೆ ಮುಗಿಸಿ ಹಿಂತಿರುಗುವ ಮದ್ಯೆ ಬಹರೈನ್ ವಿಮಾನ ನಿಲ್ದಾಣದಲ್ಲಿ ದಿನಾಂಕ 13-01-2020
Click Me to Share on Whatsapp

Related Post