Latest News

ಕಾರ್ಯಕರ್ತರಿಗೆ " ಪೆರುಂನಾಲ್ " ದಿನವಾದ "ಕೆಸಿಎಫ್ ಡೇ "

User 15/02/2020-10:29:15pm Technology

KCF

ಕಾರ್ಯಕರ್ತರಿಗೆ  " ಪೆರುಂನಾಲ್ " ದಿನವಾದ  "ಕೆಸಿಎಫ್  ಡೇ "

DUBAI SOUTH
ಏಳು ವರ್ಷಗಳು ಕಳೆದು  ಎಂಟನೇ ವರ್ಷಕ್ಕೆ  ಪಾದಾರ್ಪಣೆ ಗೈಯುತ್ತಿರುವ
ಕೆಸಿಎಫ್  ಯು ಏ ಈ  ಸಮಿತಿಯ ಪ್ರತೀ ಝೋನಲ್ ಘಟಕಗಳಲ್ಲಿ  ಕಳೆದ  ಶುಕ್ರವಾರ   14 ರಂದು 

ಇಡೀ ದಿನ ಮನ ರಂಜಿಸುವ ಕಾರ್ಯಕ್ರಮವಾಗಿತ್ತು .
ನಮ್ಮನ್ನು ಅಗಲಿದ , ಹಾಗು  ಊರು ಸೇರಿದ  ಕೆಲವು  ಸದಸ್ಯರನ್ನು  ಸ್ಮರಿಸಿ 
ಕಳೆದ  ಕಾಯಾಚಟುವಟಿಕೆಗಳಲ್ಲಿ  ಕೆಲವೊಂದನ್ನು  ಮೆಲುಕು ಆಕಲಾಯಿತು ,


 ಪ್ರತಿಭೋತ್ಸವ ವಿಜಯಿಗಳಿಗೆ  ಅಭಿನಂದನೆ,  ಸಣ್ಣ ಪುಟ್ಟ ಆಟೋಟ 
 ಆತ್ಮೀಯ ಮಜ್ಲಿಸ್ , ಪ್ರಭಾಷಣ ಮುಂತಾದ ಕಾರ್ಯಕ್ರಮಗಳು  ಕೆಸಿಎಫ್ ಡೇ ಯಲ್ಲಿ ಹಮ್ಮಿಕೊಂಡಿತ್ತು ,

Click Me to Share on Whatsapp

Related Post